ಮಾನಸ ಸರೋವರ ಚಿತ್ರವು ೦೫-೧೦-೧೯೮೨ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪುಟ್ಟಣ್ಣ ಕಣಗಾಲ್ರವರು ನಿರ್ದೇಶಿಸಿದ್ದಾರೆ. ವರ್ಗೀಸ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ವೇದಾಂತಿ ಹೇಳಿದನು - ಪಿ.ಬಿ.ಶ್ರೀನಿವಾಸ್ ಹಾಡು ಹಾಡು - ವಾಣಿ ಜೈರಾಮ್ ಮಾನಸ ಸರೋವರ - ಎಸ್.ಪಿ.ಬಿ, ವಾಣಿ ಜೈರಾಮ್ ಚಂದ ಚಂದ - ಜಯಚರಣ್ ನಿನೇ ಸಾಕಿದ ಗಿಣಿ - ಎಸ್.ಪಿ.ಬಿ ಕೇಳಿರಣ್ಣಾ ಕೇಳಿ - ಸಿ.ಅಶ್ವತ್